image

ಬೆಳಗಾವಿಯಿಂದ ಸಮೀಪದ ಪ್ರಮುಖ ನಗರಗಳಿಗಿಯಿರುವ ಅಂತರ


1

ಉತ್ತರಕ್ಕೆ

ಮುಂಬಯಿ

 500 ಕಿ.ಮೀ.

2

ದಕ್ಷಿಣಕ್ಕೆ

ಹುಬ್ಬಳ್ಳಿ

 100 ಕಿ.ಮೀ.

ಬೆಂಗಳೂರು

 500 ಕಿ.ಮೀ.

3

ಪೂರ್ವಕ್ಕೆ

ಹೈದರಾಬಾದ

 550 ಕಿ.ಮೀ.

4

ಪಶ್ಚಿಮಕ್ಕೆ

ಪಣಜಿ(ಗೋವಾ)

150 ಕಿ.ಮೀ.

  1. ಬೆಂಗಳೂರಿನಿಂದ ಮುಂಬಯಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 04 ಬೆಳಗಾವಿ ಮೂಲಕ ಹಾಯ್ದು ಹೋಗುವದು.
  2. ಬೆಳಗಾವಿ ನಗರವು ಮೇಲಿನ ಅಂಕಣದಲ್ಲಿ ತಿಳಿಸಿರುವ ನಗರಗಳಿಂದ ರಸ್ತೆ ಮತ್ತು ರೈಲು ಸಂಪರ್ಕ ಹೊಂದಿದೆ.
  3. ಬೆಳಗಾವಿ ನಗರದಿಂದ ಸಮೀಪದಲ್ಲಿರುವ ವಿಮಾನ ನಿಲ್ದಾಣಗಳು : a)ಬೆಳಗಾವಿ(ಸಾಂಬ್ರಾ) b)ಹುಬ್ಬಳ್ಳಿ c)ಪಣಜಿ.

ವಿಮಾನಗಳ ವೇಳಾ ಪಟ್ಟಿ:

ವಿಶೇಷ ರೈಲಿನ ವ್ಯವಸ್ಥೆ

ರೈಲು ವೇಳಾಪತ್ರಿಕೆ - ಎಲ್ಲಿಂದ - ಎಲ್ಲಿಗೆ

ಬೆಳಗಾವಿ ರೈಲು ನಿಲ್ದಾಣ - ವೇಳಾ ಪತ್ರಿಕೆ

ಕ.ರಾ.ರ.ಸಾ.ಸಂ. ವೇಳಾ ಪತ್ರಿಕೆ

 

 

ಪ್ರಮುಖ ಸ್ಥಳಗಳ ನಡುವಿನ ಅಂತರಕ್ಕೆ ಇಲ್ಲಿ ಕ್ಲಿಕ್ ಮಾಡಿ

 

 

     

 
Share |
ವೀಕ್ಷಕರ ಸಂಖ್ಯೆ : a

ಮಾಹಿತಿ ಪ್ರಕಟಣೆ : ವಿಶ್ವ ಕನ್ನಡ ಸಮ್ಮೇಳನ ವಿಭಾಗ, ಜಿಲ್ಲಾಧಿಕಾರಿಗಳ ಕಾರ್ಯಾಲಯ ಬೆಳಗಾವಿ.
ವಿನ್ಯಾಸ   :ರಾಷ್ಟ್ರೀಯ ಸೂಚನಾ ವಿಜ್ಞಾನ ಕೇಂದ್ರ, ಬೆಳಗಾವಿ.