image

ಅತಿಥಿ ದೇವೋಭವ

ವಿಶ್ವ ಕನ್ನಡ ಸಮ್ಮೇಳನ  ಬೆಳಗಾವಿಯಲ್ಲಿ , 2011 ರ ಮಾರ್ಚ  ತಿಂಗಳ 11, 12 ಹಾಗೂ 13 ರಂದು ಅತೀ ವಿಜೃಂಭಣೆಯಿಂದ ಆಚರಿಸಲು ಕರ್ನಾಟಕ ರಾಜ್ಯ ಸರಕಾರ ನಿರ್ಧರಿಸಿದೆ. ಈ ಸುಸಂದರ್ಭದಲ್ಲಿ ಆಗಮಿಸಲಿರುವ ಅತಿಥಿಗಳನ್ನು ತಮ್ಮ ಮನೆಗೆ ಆಹ್ವಾನಿಸಿ, ಅವರ ತಂಗುವಿಕೆ ಮತ್ತು ಇತರ ಸೌಲಭ್ಯಗಳ ವ್ಯವಸ್ಥೆ ಮಾಡಲು ಇಚ್ಛಿಸುವವರು ಈ ಮೂಲಕ ನೋಂದಾಯಿಸಲು ಕೋರಲಾಗಿದೆ.

 

 

 

 
Share |
ವೀಕ್ಷಕರ ಸಂಖ್ಯೆ : a

ಮಾಹಿತಿ ಪ್ರಕಟಣೆ : ವಿಶ್ವ ಕನ್ನಡ ಸಮ್ಮೇಳನ ವಿಭಾಗ, ಜಿಲ್ಲಾಧಿಕಾರಿಗಳ ಕಾರ್ಯಾಲಯ ಬೆಳಗಾವಿ.
ವಿನ್ಯಾಸ   :ರಾಷ್ಟ್ರೀಯ ಸೂಚನಾ ವಿಜ್ಞಾನ ಕೇಂದ್ರ, ಬೆಳಗಾವಿ.