ವಿ.ಕ.ಸ. ಮೆರವಣಿಗೆ ಸಂಬಂಧಿಸಿದ ಆದೇಶ 
ವಿ.ಕ.ಸ. ಕಾರ್ಯಕ್ರಮಗಳ ಅಂತಿಮ ವಿವರ 
ವಿ.ಕ.ಸ. ವಿವಿಧ ಕಾರ್ಯಕ್ರಮಗಳು
ವಿಶ್ವ ಕನ್ನಡ ಸಮ್ಮೇಳನ ನಡೆಯುವ ಸ್ಥಳಗಳು ಹಾಗೂ ಕಾರ್ಯಕ್ರಮಗಳ ವಿವರ
ಸ್ಥಳ |
ಕಾರ್ಯಕ್ರಮ |
| ಜಿಲ್ಲಾ ಕ್ರೀಡಾಂಗಣ |
ಪ್ರಧಾನ ವೇದಿಕೆ/ಸಮ್ಮೇಳನ ಉದ್ಘಾನನಡ/ಸಮಾರೋಪ ಮತ್ತು ಪ್ರಮುಖ ಸಾಂಸ್ಕೃತಿಕ ಕಾರ್ಯಕ್ರಮಗಳು. |
| ಲಿಂಗರಾಜ ಕಾಲೇಜು ಮೈದಾನ |
ಸಮಗ್ರ ಪುಸ್ತಕ ಪ್ರದರ್ಶನ ಮತ್ತು ಮಾರಾಟ, ಗೋಷ್ಟಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು. |
| ಆರ್.ಪಿ.ಡಿ ಕಾಲೇಜು ಮೈದಾನ |
ವಸ್ತು ಪ್ರದರ್ಶನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು. |
| ಸಿ.ಪಿ.ಎಡ್ ಕಾಲೇಜು ಮೈದಾನ |
ಗ್ರಾಮೀಣ ಕ್ರೀಡೆ |
| ಕುಮಾರ ಗಂಧರ್ವ ರಂಗ ಮಂದಿರ |
ಗೋಷ್ಠಿ ಹಾಗೂ ನಾಟಕಗಳು |
| ಗೋಗಟೆ ರಂಗ ಮಂದಿರ |
ನಾಟಕಗಳು ಹಾಗೂ ವಿಚಾರಗೋಷ್ಠಿಗಳು. |
| ಪೌಂಡ್ರಿ ಕ್ಲಸ್ಟರ್ ಸಭಾಭವನ |
ವಿಚಾರಗೋಷ್ಠಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು. |
| ಲೇಲೇ ಮೈದಾನ |
ಸಾಂಸ್ಕೃತಿಕ ಕಾರ್ಯಕ್ರಮಗಳು. |
| ನಂ.14,ಸರ್ಕಾರಿ ಶಾಲಾ ಮೈದಾನ,ವಡಗಾಂವ |
ಸಾಂಸ್ಕೃತಿಕ ಕಾರ್ಯಕ್ರಮಗಳು. |
| ಆಯ್.ಎಮ್.ಇ.ಆರ್ ಹಾಲ್ |
ವಿಚಾರಗೋಷ್ಠಿಗಳು. |
| ಇನ್ ಸ್ಟಿಟ್ಯೂಟ್ ಆಫ್ ಇಂಜನೀಯರ್ಸ |
ವಿಚಾರಗೋಷ್ಠಿಗಳು. |
| ಗಾಂಧಿಭವನ |
ಮಕ್ಕಳ ವೇದಿಕೆ |