ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ವೇಳಾಪಟ್ಟಿ - 2018

 

 
ಅ ನಂ
ಪರಿಷ್ಕರಣೆ ಹಂತಗಳು
ಪರಿಷ್ಕರಣೆ ಹಂತದ ಕಾಲವಾಕಾಶ
1 ಕರಡು ಮತದಾರರ ಪಟ್ಟಿ ಪ್ರಸಿದ್ದಿಪಡಿಸುವ ದಿನ 30th November 2017
2 ಸಂಬಂಧಿತ ಭಾಗ/ಗ್ರಾಮ ಸಭೆ/ ಸ್ಥಳೀಯ ಸಂಸ್ಥೆಗಳ ಮತ್ತು ಆರ್ ಡಬ್ಲೂಎ ಸಭೆಗಳು ಇತ್ಯಾದಿ ಮತ್ತು ಹೆಸರುಗಳ, ಭಾವಚಿತ್ರಗಳ ಪರಿಶೀಲನೆ ಮತ್ತು ಮತದಾರರ ಪಟ್ಟಿಗಳ ಓದುವಿಕೆ. 6th December and 21st December, 2017
3 ಹಕ್ಕು ಮತ್ತು ಆಕ್ಷೇಪಣೆಗಳನ್ನು ಸ್ವೀಕರಿಸಲು ರಾಜಕೀಯ ಪಕ್ಷಗಳ ಬೂತ್ ಮಟ್ಟದ ಎಜೆಂಟರ್ ವಿಶೇಷ ಕ್ಯಾಂಪೆನ್ ದಿನಗಳು 3rd December and 17th December, 2017
4 ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಸುವ ಅವದಿ 30th November 2017 to 29th December, 2017
5 ವಿಶೇಷ ಅಭಿಯಾನದ ಅವಧಿ 14th December and 29th December, 2017
6 ಹಕ್ಕು ಮತ್ತು ಆಕ್ಷೇಪಣೆಗಳನ್ನು ವಿಲೇವಾರಿ ಮಾಡುವ ಅವಧಿ By 20th January, 2018
7 ಡಾಟಾ ಬೇಸ್ ಹಾಗೂ ಕಂಟ್ರೋಲ್ ಟೇಬಲ್ಸ ಅಪಡೆಟ್ By 5th February, 2018
8 ಅಂತಿಮ ಮತದಾರರ ಪಟ್ಟಿಗಳ ಪ್ರಸಿದ್ದಿಪಡಿಸುವ ದಿನ By 15th February, 2018

Note: As per the directions of ECI New Delhi Letter No:23/KT/2017 dtd:24th November 2017

Best Viewed in latest version of firefox,chrome, Internet Explorer 9 or above with resolution 1024x768.